1934ರ ಯುಗಾದಿಯಂದು ಹುಬ್ಬಳ್ಳಿಯಲ್ಲಿ ಮ. ಗೋವಿಂದರಾಯರು ಸಾಹಿತ್ಯ ಭಂಡಾರವನ್ನು ಪ್ರಾರಂಭಿಸಿದರು. 197 ಪುಸ್ತಕಗಳ ಪ್ರಕಟಣೆ.
ದ.ರಾ. ಬೇಂದ್ರೆ, ಜಿ.ಪಿ. ರಾಜರತ್ನಂ, ಶರಶ್ಚಂದ್ರ ಚಟ್ಟೋಪಾಧ್ಯಾಯ,
ಜವಹರಲಾಲ್ ನೆಹರು, ರವೀಂದ್ರನಾಥ್ ಠಾಕೂರ್, ಬೆಟಗೇರಿ ಕೃಷ್ಣಶರ್ಮ, ಗಾಂಧೀಜಿ, ಜಯಪ್ರಕಾಶ ನಾರಾಯಣ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕನಂದ,
ಎಂ. ಹರಿದಾಸರಾವ್, ಎಸ್.ಎಲ್. ಭೈರಪ್ಪ, ರಂ.ಶ್ರೀ. ಮುಗಳಿ, ದ.ಬಾ. ಕುಲಕರ್ಣಿ,
ಡಿ. ಎಸ್. ಕರ್ಕಿ, ಆರ್. ಡಿ. ಕಾಮತ್, ಡಾ|| ಏಮ್. ಗೋಪಾಲಕೃಷ್ಣರಾವ್, ಹೇಮಲತಾ ಪರಶುರಾಮ್, ಎಂ. ಎಸ್. ಕೆ. ಪ್ರಭು, ಸುಧಾಮೂರ್ತಿ, ಪಾ. ವೆಂ. ಆಚಾರ್ಯ, ಜಿ.ಎಸ್. ಶಿವರುದ್ರಪ್ಪ, ಕುಸುಮಾಕರ ದೇವರಗೆಣ್ಣೂರು, ಯಶವಂತ ಚಿತ್ತಾಲ, ಕೆ. ನ್. ಗಣೇಶಯ್ಯ, ಡಿ.ಸ್. ಶ್ರೀಧರ, ಸಹನಾ ವಿಜಯಕುಮಾರ್ ಮುಂತಾದ ಲೇಖಕರ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ.
ಪುಸ್ತಕದ ಮಾಹಿತಿ, ಆರ್ಡರ್ ಕುರಿತು ಮಾಹಿತಿ, ಅಭಿಪ್ರಾಯ? ನಮಗೆ ತಿಳಿಸಿ
Open today | 11:00 am – 07:30 pm |
ಸಾಹಿತ್ಯ ಭಂಡಾರ
Copyright © 2024 ಸಾಹಿತ್ಯ ಭಂಡಾರ - All Rights Reserved.
Powered by GoDaddy
We use cookies to analyze website traffic and optimize your website experience. By accepting our use of cookies, your data will be aggregated with all other user data.